¡Sorpréndeme!

ದುಬೈಗೆ ಹಾರಿದ ರಿಷಬ್ ಶೆಟ್ಟಿ ಫ್ಯಾಮಿಲಿ: ಕಾಂತಾರ‌ ಶಿವನ ಅಡ್ವೆಂಚರ್ ಹೇಗಿದೆ ನೋಡಿ! | Filmibeat Kannada

2023-01-18 9,894 Dailymotion

Rishab Shetty went on a Dubai vacation wife Pragathi and two kids to spend quality time together
ರಿಷಬ್ ಶೆಟ್ಟಿ ಸದ್ಯ ಕುಟುಂಬದ ಜೊತೆ ದುಬೈ ಪ್ರವಾಸಕ್ಕೆ ತೆರಳಿದ್ದು ಮಸ್ತ್ ಮಜಾ ಮಾಡುತ್ತಿದ್ದಾರೆ. ದುಬೈ ಪ್ರವಾಸದ ವಿಡಿಯೋವನ್ನು ರಿಷಬ್ ಶೆಟ್ಟಿ ಮತ್ತು ಪತ್ನಿ ಪ್ರಗತಿ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

#RishabShetty #PragathiShetty #RishabShettyFamily #Kantharahero #Kantharasuccess #Dubaitour #Dubaiadventures #RishabShettykids
#Dubai